ಶರನ್ನವರಾತ್ರಿ ಪರ್ವದ ಮೊದಲನೇ ದಿನ ಶೈಲಪುತ್ರಿಯ ಆರಾಧನೆ,
ವಂದೇ ವಾಂಚಿತಲಾಯ ಚಂದ್ರಾರ್ದಕೃತಶೇಖರಾಂ ವೃಷಭರೂಡಾಂ ಶೂ ಲಧರಾಂ ಶೈಲಪುತ್ರಿo ಯಶಸ್ವಿನಿo ನವರಾತ್ರಿಯ ಮೊದಲ ದಿನದ ಆರಾಧನಾ ದೇವಿ ಶೈಲ ಪುತ್ರಿ ಪಾರ್ವತಿ ಪರ್ವತ ರಾಜನ ಸುತೆ ವೃಷಭವಾಹನ ಪ್ರೀತೆ ಎಡಗೈ ಲಿ ಕಮಲ ಬಲಗೈಲಿ ತ್ರಿಶೂಲ ಮಾಧು ಕೈಟಬರ ಮರ್ಧನ ಮಾಡಿದ ಮಹಾಮಾತೆ ಕೆಟ್ಟ ಕೀಟಗಳನ್ನು ನಾಶ ಮಾಡಲು ಅವತರಿಸಿದ ಮಹಾಮಾತೆ ಮಾನವರಲ್ಲಿ ಮಾನವೀಯ ಗುಣಗಳು ಮೆರೆಯಲಿ ಎಲ್ಲರೂ ಸಂತಸದಿಂದ ಬಾಳಲಿ ಅಮ್ಮ ನಿನ್ನ ಆಶೀರ್ವಾದವೇ ನಮಗೆ ಶ್ರೀರಕ್ಷೆ ಆಗಲಿ ಶ್ರೀಮತಿ ಉಮಾದೇವಿ ಯು. ತೋಟಗಿ. ಬೈಲಹೊಂಗಲ..