ಶಿಕ್ಷಣ ಕ್ಷೇತ್ರಕ್ಕೆ ಸ್ವಾಗತಾರ್ಹ ಬಜೆಟ್
ಶಿಕ್ಷಣ ಕ್ಷೇತ್ರಕ್ಕೆ ಸ್ವಾಗತಾರ್ಹ ಬಜೆಟ್ 2000 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಶಾಲೆಗಳ ಪರಿವರ್ತನೆ ಮಾಡಿರುವುದು ವಿದ್ಯಾರ್ಥಿಗಳು ಹೆಚ್ಚಿರುವ ಪ್ರೌಢ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಗಳ ಸೌಲಭ್ಯ .74 ಆದರ್ಶ ವಿದ್ಯಾಲಯಗಳನ್ನು ಉನ್ನತೀಕರಿಸುವುದು ಹಾಗೂ 5 ನೇ ತರಗತಿ ಇದ್ದಲ್ಲಿ 6ನೇ ತರಗತಿ 7 ನೇ ತರಗತಿ ಇದ್ದಲ್ಲಿ 8 ನೇ ತರಗತಿ ವಿಸ್ತರಿಸುತ್ತಿರುವುದು ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಆಧ್ಯತೆ ನೀಡಿದ್ದು ಸ್ವಾಗತಾರ್ಹವಾಗಿದೆ.ನೌಕರರ ಓಪಿಎಸ್ ಜಾರಿ ಏಳನೇ ವೇತನ ಆಯೋಗದ ಜಾರಿ ಹಾಗೂ ಆರೋಗ್ಯ…