ಡಾ.ಲತಾ ಎಸ್ ಮುಳ್ಳೂರ ರವರ ನೇತೃತ್ವದಲ್ಲಿ ಸುವ್ಯವಸ್ಥಿತ ಶಾಲಾ ದೈನಂದಿನ ಚಟುವಟಿಕೆಗಳ ನಿರ್ವಹಣೆಗಾಗಿ ಅತಿ ಅವಶ್ಯಕವಿರುವ ಶಾಲಾ ಶಿಕ್ಷಕಿ .ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಅಪರ ಕಾರ್ಯದರ್ಶಿಗಳಿಗೆ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಸಿಎಸ್ ಷಡಕ್ಷರಿಯವರಿಗೆ ಮನವಿ ಸಲ್ಲಿಕೆ..
ಡಾ. ಲತಾ ಎಸ್ ಮುಳ್ಳೂರ ರವರ ನೇತೃತ್ವದಲ್ಲಿ ಸುವ್ಯವಸ್ಥಿತ ಶಾಲಾ ದೈನಂದಿನ ಚಟುವಟಿಕೆಗಳ ನಿರ್ವಹಣೆಗಾಗಿ ಅತಿ ಅವಶ್ಯಕವಿರುವ ಶಾಲಾ ಶಿಕ್ಷಕಿ .ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಕುರಿತು.. 1.ಗೌರವಾನ್ವಿತ ಡಾ. ಶಾಲಿನಿ ರಜನಿಶ್ ರವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು ಕರ್ನಾಟಕ ಸರ್ಕಾರ ಬೆಂಗಳೂರು. 2.ಗೌರವಾನ್ವಿತ ಶ್ರೀ ರಿತೇಶ್ ಕುಮಾರ್ ಸಿಂಗ್ ರವರು ಭಾರತೀಯ ಆಡಳಿತ ಸೇವೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು 3. ಗೌರವಾನ್ವಿತ. ಶ್ರೀಮತಿ…