ಕೊಪ್ಪಳ ಜಿಲ್ಲೆಯ, ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾದ ಎಸ್ ಎಸ್ ಬಿರಾದಾರ ಅವರಿಗೆ ಗ್ರಾಮೀಣ ಶಿಕ್ಷಕರ ಸಂಘದಿಂದ ಅದ್ದೂರಿ ಸ್ವಾಗತ.
ಕೊಪ್ಪಳ ಜಿಲ್ಲೆಯ, ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾದ ಎಸ್ ಎಸ್ ಬಿರಾದಾರ ಅವರಿಗೆ ಗ್ರಾಮೀಣ ಶಿಕ್ಷಕರ ಸಂಘದಿಂದ ಅದ್ದೂರಿ ಸ್ವಾಗತ. ಕೊಪ್ಪಳ ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಆಡಳಿತ ಇಂದು ಕೊಪ್ಪಳ ಜಿಲ್ಲೆಯ ಉಪನಿರ್ದೇಶಕರಾಗಿ ಹಾಜರಾದರು, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಶ್ರೀಶರಣಪ್ಪಗೌಡ R.K .ಮತ್ತು ಕೊಪ್ಪಳ ಜಿಲ್ಲೆಯ ಪದಾಧೀಕಾರಿಗಳು ಬೇಟಿಯಾಗಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ…