ಶಿಕ್ಷಣ ಇಲಾಖೆಯ ಜಿಲ್ಲಾ ಅಭಿವೃದ್ಧಿ ಡಿ.ಡಿ.ಪಿ.ಐ. ಆಗಿ ಜಯಶ್ರೀ ಕಾರೇಕರ
ಶಿಕ್ಷಣ ಇಲಾಖೆಯ ಜಿಲ್ಲಾ ಅಭಿವೃದ್ಧಿ ಡಿ.ಡಿ.ಪಿ.ಐ. ಆಗಿ ಜಯಶ್ರೀ ಕಾರೇಕರ ಧಾರವಾಡ: ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಅಭಿವೃದ್ಧಿ ಡಿ.ಡಿ.ಪಿ.ಐ. ಹಾಗೂ ಇಲ್ಲಿಯ ಪ್ರತಿಷ್ಠಿತ ಡಯಟ್ ನೂತನ ಪ್ರಾಚಾರ್ಯರಾಗಿ ಹಿರಿಯ ಕೆ.ಇ.ಎಸ್. ಅಧಿಕಾರಿ ಜಯಶ್ರೀ ಕಾರೇಕರ ಗುರುವಾರ ಅಧಿಕಾರ ಸ್ವೀಕರಿಸಿದರು. 1994ರಲ್ಲಿ ಕೆ.ಇ.ಎಸ್. ತೇರ್ಗಡೆ ಹೊಂದಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಶೇಷಗಿರಿ ಸರಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿಯಾಗಿ, 1997ರಲ್ಲಿ ನಗರದ ಡಯಟ್ ಉಪನ್ಯಾಸಕಿಯಾಗಿ, 2003ರಲ್ಲಿ ಮತ್ತೆ ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ಸರಕಾರಿ ಪ್ರೌಢ ಶಾಲೆ ಮುಖ್ಯ…
Read More “ಶಿಕ್ಷಣ ಇಲಾಖೆಯ ಜಿಲ್ಲಾ ಅಭಿವೃದ್ಧಿ ಡಿ.ಡಿ.ಪಿ.ಐ. ಆಗಿ ಜಯಶ್ರೀ ಕಾರೇಕರ” »