ಶಿಕ್ಷಣ ಇಲಾಖೆಯ ಇಂದಿನ ವ್ಯವಸ್ಥೆಗೆ ಯಾರು ಕಾರಣ ಅಂತ ಸ್ವತಃ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರೆ ಹೇಳಿದ್ರು ನೋಡಿ… ದಸರಾ ರಜೆ ವಿಸ್ತರಣೆ ಆಗುತ್ತದೆಯೋ?ಇಲ್ಲವೋ? ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ..ವಿಡಿಯೋ ಇದೇ ನೋಡಿ
ಶಿಕ್ಷಣ ಇಲಾಖೆಯ ಇಂದಿನ ವ್ಯವಸ್ಥೆಗೆ ಯಾರು ಕಾರಣ ಅಂತ ಸ್ವತಃ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರೆ ಹೇಳಿದ್ರು ನೋಡಿ… ದಸರಾ ರಜೆ ವಿಸ್ತರಣೆ ಆಗುತ್ತದೆಯೋ?ಇಲ್ಲವೋ? ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ.. ಹುಬ್ಬಳ್ಳಿ: ಪ್ರತಿ ವರ್ಷ ದಸರಾ ರಜೆಯನ್ನು ಅಕ್ಕೋಬರ್ 31 ರವರೆಗೆ ನೀಡುವುದು ವಾಡಿಕೆ. ಅದ್ರೆ ಕಳೆದ ಎರಡು ವರ್ಷದಿಂದ ದಸರಾ ರಜೆ ಅವಧಿಯನ್ನು ಕಡಿತಗೊಳಿಸಲಾಗಿದೆ.. ಶಿಕ್ಷಣ ಇಲಾಖೆಯ ಜ್ಞಾನ ಇಲ್ಲದೇ ಇರುವ ಅಧಿಕಾರಿಗಳಿಂದ ಇವತ್ತು ಶಿಕ್ಷಣ ದಾರಿ ತಪ್ಪುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ…