ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಒಂದು ಮನವಿ ಎಲ್ಲಾ ಶಿಕ್ಷಕರ ಪರವಾಗಿ SATS ಬಗ್ಗೆ,
ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಒಂದು ಮನವಿ ಎಲ್ಲಾ ಶಿಕ್ಷಕರ ಪರವಾಗಿ SATS ಬಗ್ಗೆ, 1) ನಾವು SATS ಮಾಡಬೇಕೆಂದರೆ ದಯಮಾಡಿ SATS server fast ಮಾಡಿಸಿ. 2) ದಿನವೆಲ್ಲಾ ಕಂಪ್ಯೂಟರ್ ಮುಂದೆ ಕೂತರು ಒಂದು ಮಗುವಿನ ಮಾಹಿತಿ ಹಾಕುವದಕ್ಕೆ ಆಗುತ್ತಿಲ್ಲ. 3) ಎಷ್ಟೋ ಪ್ರಯತ್ನ ಮಾಡಿದರೂ ಸವ೯ರ್ error ಎಂದು ತೋರಿಸುತ್ತದೆ. 4)ಇಂಟರ್ನೆಟ್ ಸೆಂಟರ್ ಹತ್ತಿರ ಹೋದರೆ SATS ಮಾಡಿಸಬೇಕು ಎಂದು ಕೇಳಿದರೆ ಸಾಕು ಇಲ್ಲ ಆಗುವುದಿಲ್ಲ ಅಂತ ಮುಖಕ್ಕೆ ಹೊಡೆದಂಗೆ ಹೇಳಿ ಕಳಿಸುತ್ತಾರೆ. ಏಕೆಂದರೆ ಅಷ್ಟು…
Read More “ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಒಂದು ಮನವಿ ಎಲ್ಲಾ ಶಿಕ್ಷಕರ ಪರವಾಗಿ SATS ಬಗ್ಗೆ,” »