ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿ: ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾತಿಗೆ 6 ವರ್ಷವೋ ಅಥವಾ 4 ವರ್ಷವೋ?
ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿ: ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾತಿಗೆ 6 ವರ್ಷವೋ ಅಥವಾ 4 ವರ್ಷವೋ? ಬೆಂಗಳೂರ: ಮಕ್ಕಳನ್ನು ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾತಿ ಸಂಬಂಧ ಅನೇಕ ಪೋಷಕರಲ್ಲಿ ಗೊಂದಲ ಕಾಡುತ್ತಿದೆ. ಅದು 6 ವರ್ಷವೋ ಅಥವಾ 4 ವರ್ಷವೋ ಎಂಬುದಾಗಿತ್ತು. ಹೀಗೆ ಮಕ್ಕಳ ಪೋಷಕರಲ್ಲಿ ಇದ್ದಂತ ಗೊಂದಲಕ್ಕೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸ್ಪಷ್ಟನೆಯನ್ನು ನೀಡಲಾಗಿದೆ.ಈ ಕುರಿತಂತೆ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಮಾಹಿತಿ ಬಿಡುಗಡೆ ಮಾಡಿದ್ದಾರೆ. ಉಲ್ಲೇಖ 01ರಲ್ಲಿ ಆರ್ ಟಿಇ…