ಶಿಕ್ಷಕ_ ಶಿಕ್ಷಕಿಯರಿಗೆ ವಸ್ತ್ರ ಸಂಹಿತೆ ಜಾರಿ: ಕರ್ತವ್ಯ ಸಂದರ್ಭದಲ್ಲಿ ಶಿಕ್ಷಕರು ಜೀನ್ಸ್ ಅಥವಾ ಲೆಗ್ಗಿನ್ಸ್ ಧರಿಸುವಂತಿಲ್ಲ…
ಶಿಕ್ಷಕ_ ಶಿಕ್ಷಕಿಯರಿಗೆ ವಸ್ತ್ರ ಸಂಹಿತೆ ಜಾರಿ: ಕರ್ತವ್ಯ ಸಂದರ್ಭದಲ್ಲಿ ಶಿಕ್ಷಕರು ಜೀನ್ಸ್ ಅಥವಾ ಲೆಗ್ಗಿನ್ಸ್ ಧರಿಸುವಂತಿಲ್ಲ… ಅಸ್ಸಾಂನ ಎಲ್ಲ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ರಾಜ್ಯ ಸರ್ಕಾರ ನೂತನ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಕರ್ತವ್ಯದ ಸಂದರ್ಭದಲ್ಲಿ ಶಿಕ್ಷಕರು ಜೀನ್ಸ್ ಅಥವಾ ಲೆಗ್ಗಿನ್ಸ್ ಧರಿಸಿ ಶಾಲೆಗಳಿಗೆ ಹಾಜರಾಗುವಂತಿಲ್ಲ ಎಂದು ಆದೇಶಿಸಲಾಗಿದೆ. ಪುರುಷ ಶಿಕ್ಷಕರು ಶರ್ಟ್, ಪ್ಯಾಂಟ್ ಧರಿಸಲು ಸೂಚಿಸಲಾಗಿದೆ. ಜೀನ್ಸ್, ಕ್ಯಾಶ್ಯುವಲ್ಸ್, ಟಿ-ಶರ್ಟ್ ಧರಿಸುವಂತಿಲ್ಲ. ಶಿಕ್ಷಕಿಯರು ಸಲ್ವಾರ್, ಸೀರೆಯುಟ್ಟು ಬರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಿಕ್ಷಕರು ಸಮಾಜಕ್ಕೆ…