ಶಿಕ್ಷಕ ಸಾಹಿತಿ ವೈ,ಬಿ.ಕಡಕೋಳ ಇಳೆಗೆ ಹೊಸ ಕಳೆ ಕವನ ಸಂಕಲನಕ್ಕೆ ಬೇಂದ್ರೆ ನುಡಿಸಿರಿ ಪುಸ್ತಕ ಪ್ರಶಸ್ತಿ..
ಶಿಕ್ಷಕ ಸಾಹಿತಿ ವೈ,ಬಿ.ಕಡಕೋಳ ಇಳೆಗೆ ಹೊಸ ಕಳೆ ಕವನ ಸಂಕಲನಕ್ಕೆ ಬೇಂದ್ರೆ ನುಡಿಸಿರಿ ಪುಸ್ತಕ ಪ್ರಶಸ್ತಿ.. ಸವದತ್ತಿಃ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ ಅವರ ಕವನ ಸಂಕಲನ ಇಳೆಗೆ ಹೊಸ ಕಳೆ ಪ್ರಶಸ್ತಿ ದೊರೆತಿದೆ.ಕನಕ ಅಧ್ಯಯನ ಪೀಠ ಧಾರವಾಡ,ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.ಚೇತನ ಪೌಂಡೇಶನ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಭವನದಲ್ಲಿ ಸಪ್ಟಂಬರ್ ೮ ರಂದು ಜರಗುವ ಧಾರವಾಡ ನುಡಿ ಸಡಗರ ಕಾರ್ಯಕ್ರಮದಲ್ಲಿ ಬೇಂದ್ರೆ ನುಡಿ ಸಿರಿ…