ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಎರಡು ಕೃತಿಗಳ ಬಿಡುಗಡೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತ ವರದಿ
ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ನಮ್ಮ ನಡುವಿನ ಓರ್ವ ಸೃಜನಶೀಲ ಬರಹಗಾರ ಆಶಾ ಫರೀಟ್ ಧಾರವಾಡ : “ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರ ಬರವಣಿಗೆ ನಮ್ಮ ನಡುವಿರುವ ಎಲೆಮರೆಯ ಕಾಯಿಯಂತಿರುವ ಅನೇಕ ಪ್ರತಿಭೆಗಳನ್ನು ಪರಿಚಯಿಸುವ ಬಲ್ಲವರ ಬಳಗ ಹಾಗೂ ಮರೆಯಲಾಗದ ಮಹನೀಯರ ಕುರಿತು ಹವಳದ ರಾಶಿ ಎಂಬ ಎರಡು ಕೃತಿಗಳ ಮೂಲಕ ಏಣಗಿ ಬಾಳಪ್ಪ.ಹುಕ್ಕೇರಿ ಬಾಳಪ್ಪ.ಬಿದರಿ ಕುಮಾರ ಶಿವಯೋಗಿಗಳು.ಸಿದ್ದೇಶ್ವರ ಪೂಜ್ಯರಂತಹ ಮಹನೀಯರನ್ನು ತಮ್ಮ ಬರಹಗಳ ಮೂಲಕ ಪರಿಚಯಿಸುವ ಕಾರ್ಯವನ್ನು ಮಾಡಿರುವರು.ಇವರು ಸವದತ್ತಿ ತಾಲೂಕಿನ ಹೆಮ್ಮೆಯ ಶಿಕ್ಷಕ ಸಾಹಿತಿ.ನಮ್ಮ…