ಶಿಕ್ಷಕ ದಂಪತಿಯ ಪುತ್ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ… ಮಗನನ್ನು ಉನ್ನತ ಸ್ಥಾನದಲ್ಲಿ ನೋಡುವ ಕನಸು ನನಸಾಗಿದೆ
ಶಿಕ್ಷಕ ದಂಪತಿಯ ಪುತ್ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ… ಮಗನನ್ನು ಉನ್ನತ ಸ್ಥಾನದಲ್ಲಿ ನೋಡುವ ಕನಸು ನನಸಾಗಿದೆ. ತುಮಕೂರು: ಶಿಕ್ಷಕ ದಂಪತಿಯ ಪುತ್ರ, ತಾಲ್ಲೂಕಿನ ಹೆಬ್ಬೂರು ಹೋಬಳಿಯ ಲಿಂಗಾಪುರ ಗ್ರಾಮದ ರಕ್ಷಿತ್ ಕೆ.ಗೌಡ ಯುಪಿಎಸ್ಸಿ ಪರೀಕ್ಷೆಯಲ್ಲಿ 802ನೇ ರ್ಯಾಂಕ್ ಪಡೆದಿದ್ದಾರೆ .ತಂದೆ ಎಂ.ಕೆಂಪರಾಜು ಪ್ರೌಢಶಾಲೆ ಶಿಕ್ಷಕ, ತಾಯಿ ಪ್ರಾಥಮಿಕ ಶಾಲೆ ಶಿಕ್ಷಕಿ. ಮಗನನ್ನು ಉನ್ನತ ಸ್ಥಾನದಲ್ಲಿ ನೋಡಬೇಕು ಎಂಬ ಪೋಷಕರ ಕನಸು ನನಸಾಗಿದೆ ರಕ್ಷಿತ್ ಸತತ ಪರಿಶ್ರಮದಿಂದ ಗೆಲುವಿನ ದಡ ಸೇರಿದ್ದಾರೆ. 4ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ…