ಶಿಕ್ಷಕ ದಂಪತಿಗಳ ಕಾರ್ಯಕ್ಕೆ ಎಲ್ಲೇಡೆ ಮೆಚ್ಚುಗೆ: ಕಳೆದ ಹೊದ ವಸ್ತು ಸಿಕ್ಕ ಖುಷಿಯಲ್ಲಿ ಪ್ರಾದ್ಯಾಪಕ ದಂಪತಿ..
ಶಿಕ್ಷಕ ದಂಪತಿಗಳ ಕಾರ್ಯಕ್ಕೆ ಎಲ್ಲೇಡೆ ಮೆಚ್ಚುಗೆ: ಕಳೆದ ಹೊದ ವಸ್ತು ಸಿಕ್ಕ ಖುಷಿಯಲ್ಲಿ ಪ್ರಾದ್ಯಾಪಕ ದಂಪತಿ.. ದಾವಣಗೆರೆ: ರಸ್ತೆಯಲ್ಲಿ ಸಿಕ್ಕ ಚಿನ್ನದ ಮಾಂಗಲ್ಯ ಸರ ಪೊಲೀಸರಿಗೆ ಒಪ್ಪಿಸಿ ಶಿಕ್ಷಕ ದಂಪತಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಮಾರು ಮೂರು ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಮಾಂಗಲ್ಯ ಸರ ಇದಾಗಿದ್ದು, ಶ್ರೀನಿವಾಸ- ಪೂರ್ಣಿಮಾ ಸಿಕ್ಕ ಸರವನ್ನು ಪೊಲೀಸರ ಕೈಗೆ ಒಪ್ಪಿಸಿದ ಶಿಕ್ಷಕ ದಂಪತಿಗಳು… ಶಾಲೆ ಮುಗಿಸಿ ಶಾಲೆ ಕಡೆಯಿಂದ ಬಂದು ಸಂತೆಬೆನ್ನೂರಿನಲ್ಲಿ ದಿನಸಿ ತೆಗೆದುಕೊಳ್ಳಲು ಹೋದಾಗ ರಸ್ತೆಯಲ್ಲಿ ಮಾಂಗಲ್ಯ ಸರ ಸಿಕ್ಕಿತ್ತು….