ಶಿಕ್ಷಕಿ ಮಗಳು ನದಿಗೆ ಹಾರಿ ಆತ್ಮ ಹತ್ಯೆ: ಮಗಳಿಗೆ ಮೊಬೈಲ್ ಪೋನ್ ನೋಡಬೇಡಾ ಚೆನ್ನಾಗಿ ಓದುವಂತೆ ಬುದ್ದಿ ಮಾತು ಹೇಳಿದ್ದೇ ತಪ್ಪಾಯಿತೆ?..
ಶಿಕ್ಷಕಿ ಮಗಳು ನದಿಗೆ ಹಾರಿ ಆತ್ಮ ಹತ್ಯೆ: ಮಗಳಿಗೆ ಮೊಬೈಲ್ ಪೋನ್ ನೋಡಬೇಡಾ ಚೆನ್ನಾಗಿ ಓದುವಂತೆ ಬುದ್ದಿ ಮಾತು ಹೇಳಿದ್ದೇ ತಪ್ಪಾಯಿತೆ?.. ಚೆನ್ನಾಗಿ ಓದುವಂತೆ ಪೋಷಕರು ಬುದ್ಧಿ ಮಾತು ಹೇಳ್ತಾರೆ. ಆದ್ರೆ, ಅದನ್ನ ಕೇಳದ ಮಕ್ಕಳು ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಇಂತದ್ದೇ ಒಂದು ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ನಡೆದಿದೆ. ವಿದ್ಯಾ ಶ್ರೀ (15)ಮೃತ ವಿದ್ಯಾರ್ಥಿನಿ. 10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾ ಶ್ರೀ ಪೋಷಕರ ಬುದ್ದು ಮಾತು ಹೇಳಿದ್ದರಿಂದ ಬೇಸತ್ತು ಸಾವಿಗೆ ಶರಣಾಗಿದ್ದಾಳೆ. ವಿದ್ಯಾ ಶ್ರೀ ಖಾಸಗೀ ಶಾಲೆಯಲ್ಲಿ…