ಶಿಕ್ಷಕಿ ಉಮಾದೇವಿ ತೋಟಗಿ ಅವರು ಬರೆದಿರುವ ಕವನ ಭಾರತ ರತ್ನ ಇವರು.
ಭಾರತ ರತ್ನ ಇವರು. 1999ರ ಮೆ ತಿಂಗಳು ಕಾರ್ಗಿಲ್ ಕದನದ ಹೊತ್ತು. ಭಾರತೀಯ ಸೈನಿಕರಿಗೆ ಉತ್ಸಾಹ ತುಂಬಿತ್ತು. ದೇಶಪ್ರೇಮಿ ಸೈನಿಕನ ಮನಸ್ಸು ಪ್ರಾಣದ ಹಂಗು ತೊರೆದಿತ್ತು. ಮಡಿದರೆ ವೀರಮರಣ ಗೆದ್ದರೆ ತಾಯಿಯ ಆಶೀರ್ವಾದವೆಂದಿತ್ತು. ನಾಲ್ಕೈದು ಸಾವಿರ ಅಡಿಗಳ ಎತ್ತರದ ಹೋರಾಟ ಆಗಿತ್ತು. ದೇಶಾಭಿಮಾನದ ಕೆಚ್ಚು ಅವರೆದೆಯಲ್ಲಿ ಉಕ್ಕುತ್ತಿತ್ತು. ಶತೃಪಡೆ ನಿರ್ನಾಮ ಮಾಡಿ ನಮ್ಮ ಭೂಮಿ ಮರಳಿ ಪಡೆಯುವ ಮನಸ್ಥಿತಿ ಅವರದಾಗಿತ್ತು ಭೋಫೋರ್ಶ, ಫಿರಂಗಿಗಳ ಬಾಂಬ್ ದಾಳಿ ಇದಾಗಿತ್ತು. ಪಾಕಿಸ್ತಾನಿ ಬದ್ದ ವೈರಿಗಳ ಎದೆಯಲ್ಲಿ ನಡುಕ ಹುಟ್ಟಿಸುವಂತಿತ್ತು. ನೌಕಾದಳ,…
Read More “ಶಿಕ್ಷಕಿ ಉಮಾದೇವಿ ತೋಟಗಿ ಅವರು ಬರೆದಿರುವ ಕವನ ಭಾರತ ರತ್ನ ಇವರು.” »