ಶಿಕ್ಷಕರ ಸಂಘದ ರಾಜ್ಯಾದ್ಯಕ್ಷಕರ ಕಾರು ಕಳ್ಳತನ!! ಮನೆ ಮುಂದೆ ನಿಲ್ಲಿಸಿದ್ದ ಕಾರು,ಬೆಳಗಾಗುವುದರಲ್ಲಿ ನಾಪತ್ತೆ..
ಶಿಕ್ಷಕರ ಸಂಘದ ರಾಜ್ಯಾದ್ಯಕ್ಷಕರ ಕಾರು ಕಳ್ಳತನ!! ಮನೆ ಮುಂದೆ ನಿಲ್ಲಿಸಿದ್ದ ಕಾರು,ಬೆಳಗಾಗುವುದರಲ್ಲಿ ನಾಪತ್ತೆ.. ಕೊಪ್ಪಳ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರ ಹೆಸರಿನಲ್ಲಿದ್ದ ಕಾರು ಭಾನುವಾರ ರಾತ್ರಿ ಕಳ್ಳತನವಾಗಿದೆ.ಸಂಘದ ರಾಜ್ಯಾಧ್ಯಕ್ಷ ನಾನೇ ಇದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ. ನನಗೆ ಸಂಘದಿಂದ ನೀಡಲಾಗಿದ್ದ ಕಾರು ನಾಪತ್ತೆಯಾಗಿದೆ. ಕಾರಿನ ಒಂದು ಕೀಲಿ ನನ್ನ ಬಳಿ, ಇನ್ನೊಂದು ಕೀಲಿ ಕಚೇರಿಯಲ್ಲಿತ್ತು.ಸೋಮವಾರ ಬೆಳಿಗ್ಗೆ ನೋಡಿದಾಗ ನನ್ನ ಮನೆ ಬಳಿ ಕಾರು ಇರಲಿಲ್ಲ ಎಂದು ಇಲ್ಲಿನ ಶಂಭುಲಿಂಗನಗೌಡ ಪಾಟೀಲ ಪ್ರಜಾವಾಣಿಗೆ ತಿಳಿಸಿದರು. ಕಾರು ಯಾರು…