ಶಿಕ್ಷಕರ ವರ್ಗಾವಣೆ: ಶಾಲಾ ಮಕ್ಕಳು ಆಸ್ಪತ್ರೆಗೆ ದಾಖಲು!! ಇಂತಹ ಸನ್ನಿವೇಶಗಳು ನೀಮಗೆ ಸಿಗೋದು ಸರಕಾರಿ ಶಾಲೆಯಲ್ಲಿ ಮಾತ್ರ… ಈ ಶಿಕ್ಷಕರ ಮಾರ್ಗದರ್ಶನದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ವಿದ್ಯಾರ್ಥಿಗಳು….!!
ಶಿಕ್ಷಕರ ವರ್ಗಾವಣೆ: ಶಾಲಾ ಮಕ್ಕಳು ಆಸ್ಪತ್ರೆಗೆ ದಾಖಲು!! ಇಂತಹ ಸನ್ನಿವೇಶಗಳು ನೀಮಗೆ ಸಿಗೋದು ಸರಕಾರಿ ಶಾಲೆಯಲ್ಲಿ ಮಾತ್ರ… ಈ ಶಿಕ್ಷಕರ ಮಾರ್ಗದರ್ಶನದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ವಿದ್ಯಾರ್ಥಿಗಳು….!! ಸೇಡಂ: ತಾಲ್ಲೂಕಿನ ಕೋಡ್ತಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾಗಯ್ಯ ಮಠ ಅವರ ವರ್ಗಾವಣೆ ವಿಷಯ ತಿಳಿದು ಶಾಲೆಯಲ್ಲಿ ವಿದ್ಯಾರ್ಥಿನಿಯರು ಗಳಗಳನೆ ಅತ್ತು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಪ್ರಸಂಗ ಶುಕ್ರವಾರ ನಡೆಯಿತು. ಬೆಳಿಗ್ಗೆ ಪ್ರಾರ್ಥನೆ ಅವಧಿಗೂ ಮುನ್ನ ಕೆಲ ವಿದ್ಯಾರ್ಥಿಗಳು ದುಃಖವನ್ನು ವ್ಯಕ್ತಪಡಿಸಿದರು. ಪ್ರಾರ್ಥನೆ…