ಶಿಕ್ಷಕರ ದಿನವನ್ನು ಜನಸಮುದಾಯ ಮತ್ತು ಶಿಷ್ಯ ಬಳಗ ಆಚರಿಸಬೇಕು, ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಆಗ್ರಹ.
ಶಿಕ್ಷಕರ ದಿನವನ್ನು ಜನಸಮುದಾಯ ಮತ್ತು ಶಿಷ್ಯ ಬಳಗ ಆಚರಿಸಬೇಕು, ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಆಗ್ರಹ. ಸೆಪ್ಟೆಂಬರ್ 5 ಬಂತೆಂದರೆ ಸಾಕು ಎಲ್ಲಾ ಶಾಲೆಗಳಲ್ಲಿ ಬಹುತೇಕ ಶಿಕ್ಷಕರುಗಳು ಮಕ್ಕಳ ಜೊತೆಗೂಡಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಾರೆ, ಆದರೆ ಶಿಕ್ಷಕರ ದಿನವನ್ನು ಜನಸಮುದಾಯ ಮತ್ತು ವಿದ್ಯಾರ್ಥಿಗಳು ಆಚರಿಸಿದರೆ ಈ ದಿನಕ್ಕೆ ಒಂದು ಮೆರಗು ಬರುವುದು ಎಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಅಭಿಪ್ರಾಯಪಟ್ಟರು,…