ಶಿಕ್ಷಕರಿಗೆ ಬಿಗ್ ಶಾಕ್! ಮಕ್ಕಳು ಶಾಲೆಗೆ ಬರದಿದ್ದರೆ ಶಿಕ್ಷಕರ ಸಂಬಳ ಕಟ್! ಏನಿದು ಸರ್ಕಾರದ ಹೊಸ ರೂಲ್ಸ್?
ಶಿಕ್ಷಕರಿಗೆ ಬಿಗ್ ಶಾಕ್! ಮಕ್ಕಳು ಶಾಲೆಗೆ ಬರದಿದ್ದರೆ ಶಿಕ್ಷಕರ ಸಂಬಳ ಕಟ್! ಏನಿದು ಸರ್ಕಾರದ ಹೊಸ ರೂಲ್ಸ್? ಬಿಹಾರ ಸರ್ಕಾರ ಜಾರಿಗೊಳಿಸಿದ ನಿಯಮವಾಗಿದೆ, ಈ ನಿಯಮದ ಪ್ರಕಾರ ಆ ರಾಜ್ಯದಲ್ಲಿ 50% ಅಷ್ಟು ಮಕ್ಕಳು ಶಾಲೆಗೆ ಬರದಿದ್ದರೆ ಅಲ್ಲಿನ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ಯ ವೇತನವನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ… ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಶೇಕಡಾ 50 ಕ್ಕಿಂತ ಕಡಿಮೆಯಿದ್ದರೆ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ವೇತನವನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ. ಕಾಮಗಾರಿಯ ನಿರ್ಲಕ್ಷ್ಯವನ್ನು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ…