ಶಿಕ್ಷಕರಿಗೆ ಅನ್ಯಾಯವಾದಾಗ ಅದನ್ನು ಪ್ರತಿಭಟಿಸಿ ನ್ಯಾಯ ಕೊಡಿಸಬೇಕಾದದ್ದು ಶಿಕ್ಷಕ ಸಂಘಟನೆಗಳಲ್ಲಿ ಇರುವ ನಮ್ಮೆಲ್ಲರ ಜವಾಬ್ದಾರಿ.. PST ಶಿಕ್ಷಕರು ಬಲಿಪಶುಗಳಾಗಿ ಗೊಂದಲಕ್ಕೆ ಸಿಲುಕಿದ್ದಾರೆ..
ಶಿಕ್ಷಕರಿಗೆ ಅನ್ಯಾಯವಾದಾಗ ಅದನ್ನು ಪ್ರತಿಭಟಿಸಿ ನ್ಯಾಯ ಕೊಡಿಸಬೇಕಾದದ್ದು ಶಿಕ್ಷಕ ಸಂಘಟನೆಗಳಲ್ಲಿ ಇರುವ ನಮ್ಮೆಲ್ಲರ ಜವಾಬ್ದಾರಿ.. ಬಹಳ ನೋವಿನ ಸಂಗತಿ ಏನೆಂದರೆ..!!?? 2016 ಕ್ಕಿಂತ ಮುಂಚೆ 1-7/8 ಕ್ಕೆ ಸಹ ಶಿಕ್ಷಕರು ಎಂದು ನೇಮಕಗೊಂಡು 20-25 ವರ್ಷಗಳ ಕಾಲ ಸೇವಾನುಭವ ಹೊಂದಿ, ಉನ್ನತ ವ್ಯಾಸಂಗ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಮುಂಬಡ್ತಿ ಪಡೆಯುವ ಬದಲು ಹಿಂಬಡ್ತಿ ಪಡೆದು 1-5 ರ PST ಶಿಕ್ಷಕ ಎಂಬ ಹಣೆಪಟ್ಟಿ ಕಟ್ಟಿಕೊಂಡು ಅವಮಾನಿತರಾಗಿ ಈಗ 7 ವರ್ಷಗಳೇ ಕಳೆದಿವೆ..ಇವರಿಗೆ ನ್ಯಾಯ ಕೊಡಿಸದೇ ನಮ್ಮ…