ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು,ಶಿಕ್ಷಕರಾಗಿ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಸುರೇಶ ಮುಗಳಿ ಇವರಿಗೆ ಅಭಿನಂದನೆಗಳ ಮಹಾಪೂರ
ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು,ಶಿಕ್ಷಕರಾಗಿ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಸುರೇಶ ಮುಗಳಿ ಇವರಿಗೆ ಅಭಿನಂದನೆಗಳ ಮಹಾಪೂರ ಧಾರವಾಡ: ಧಾರವಾಡ ತಾಲೂಕಿನ ಸುರೇಶ ಮುಗಳಿ, ಇವರು ಸರ್ಕಾರಿ ಪ್ರೌಢಶಾಲಾ ಶಿಕ್ಷಕರು, ಇವರು ಓದಿದ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಮುಗಳಿ,ತಾ:ಧಾರವಾಡ ಪ್ರೌಢ ಶಾಲಾ ಶಿಕ್ಷಣವನ್ನು ಕರೇಮ್ಮಾದೇವಿ ಪ್ರೌಢಶಾಲೆ,ತೇಗೂರು,ತಾ:ಧಾರವಾಡ ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಮುಂದೆ ಇಂಗ್ಲೀಷ ಭಾಷಾ ಶಿಕ್ಷಕರಾಗಿ ಸೇವೆಗೆ ಸೇರಿದ್ದು ಇವರು ಅತ್ಯತ್ತಮ ಇಂಗ್ಲೀಷ ಶಿಕ್ಷಕರಾಗಿರುತ್ತಾರೆ. ಈಗ ಇವರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ…