ಶಾಸಕರ, ಸಚಿವರ ಬಳಿ ಬಂದಾಗ ಈ ಶಿಕ್ಷಕರ ವರ್ತನೆ ಹೇಗಿತ್ತು ನೋಡಿ.. ಶಾಸಕರ ಬಳಿ ಸಮಸ್ಯೆಗಳ ಪಟ್ಟಿ ಹಿಡಿದುಕೊಂಡು ಹೋದ ಶಿಕ್ಷಕ ಅಮಾನತ್ ಆಗಿದ್ದು ಏಕೆ ಅಂತ ನೀವೆ ನೋಡಿ..
ಶಾಸಕರ, ಸಚಿವರ ಬಳಿ ಬಂದಾಗ ಈ ಶಿಕ್ಷಕರ ವರ್ತನೆ ಹೇಗಿತ್ತು ನೋಡಿ.. ಶಾಸಕರ ಬಳಿ ಸಮಸ್ಯೆಗಳ ಪಟ್ಟಿ ಹಿಡಿದುಕೊಂಡು ಹೋದ ಶಿಕ್ಷಕ ಅಮಾನತ್ ಆಗಿದ್ದು ಏಕೆ ಅಂತ ನೀವೆ ನೋಡಿ.. ಚಿಕ್ಕಮಗಳೂರು: ಇಲ್ಲೊಬ್ಬ ವಸತಿ ಶಾಲೆ ಪ್ರಾಂಶುಪಾಲರು ಸಮಸ್ಯೆಯನ್ನು ಹೇಳಿಕೊಳ್ಳಬೇಕೆಂದು ಶಾಸಕರ ಬಳಿಗೆ ಸಮಸ್ಯೆಗಳ ಪಟ್ಟಿಯುಳ್ಳ ಪತ್ರವನ್ನು ಹಿಡಿದು ಹೊರಟಿದ್ದರು. ಆದರೆ, ಹೋಗುತ್ತಿರುವುದು ಶಾಸಕರ ಬಳಿ ಎಂದೋ ಏನೋ? ಸ್ಟಿಫ್ ಆಯಂಡ್ ಸ್ಟಡಿಯಾಗಿರಬೇಕು ಅಂದುಕೊಂಡರೋ ಏನೋ? ಫುಲ್ ಟೈಟಾಗಿ ಹೋಗಿದ್ದು, ಈಗ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಎನ್.ಆರ್….