ಶಾಲೆ ಎಂಬುದು ನಿಜವಾದ ಮಾನವ ಧರ್ಮ ಪೀಠ, ದೇವಮಂದಿರ ಟಿ ಮಲ್ಲಿಕಾರ್ಜುನ್
ಶಾಲೆ ಎಂಬುದು ನಿಜವಾದ ಮಾನವ ಧರ್ಮ ಪೀಠ, ದೇವಮಂದಿರ: ಟಿ ಮಲ್ಲಿಕಾರ್ಜುನ್ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲ್ಲಿಗೇನಹಳ್ಳಿಯಲ್ಲಿ, ಕರ್ನಾಟಕ ಪರಿಸರ ರತ್ನ ಪ್ರಶಸ್ತಿ ಗೆ ಭಾಜನರಾಗಿರುವ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ ಮಲ್ಲಿಕಾರ್ಜುನರವರ ನೇತೃತ್ವದಲ್ಲಿ ಇಂದು 61ನೇ ನಿರಂತರ ಶ್ರಮದಾನ, ಬಣ್ಣದರ್ಪಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ನಂತರ ಮಾತನಾಡಿದ ಅವರು, ಶಾಲೆ ನಿಜವಾದ ಮಾನವ ಧರ್ಮ ಪೀಠ, ದೇವಮಂದಿರ ಮಕ್ಕಳು ದೇವರು ಇದ್ದಂತೆ ಈ ಮಕ್ಕಳಿಗೆ,…
Read More “ಶಾಲೆ ಎಂಬುದು ನಿಜವಾದ ಮಾನವ ಧರ್ಮ ಪೀಠ, ದೇವಮಂದಿರ ಟಿ ಮಲ್ಲಿಕಾರ್ಜುನ್” »