ಶಾಲೆ ಆವರಣದಲ್ಲಿಯೇ ವಾಮಾಚಾರ-ಆತಂಕಗೊಂಡ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು..!
ಶಾಲೆ ಆವರಣದಲ್ಲಿಯೇ ವಾಮಾಚಾರ-ಆತಂಕಗೊಂಡ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು..! ಹುಬ್ಬಳ್ಳಿ: ಜಗತ್ತು ಎಷ್ಟೇ ವೈಜ್ಞಾನಿಕತೆಯತ್ತ ಹೊರಟರೂ ನಮ್ಮ ಜನರಲ್ಲಿರುವ ಮೌಡ್ಯತೆ ಮಾತ್ರ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ವಾಮಾಚಾರ ಮಾಡಿರುವ ದೃಶ್ಯವೊಂದು ಕಂಡುಬಂದಿದ್ದು, ಜನರು ಆತಂಕಗೊಂಡಿದ್ದಾರೆ. ಶಾಲೆಯ ಆವರಣದಲ್ಲಿಯೇ ಇಂತಹದೊಂದು ಘಟನೆ ನಡೆದಿದೆ. ಹುಬ್ಬಳ್ಳಿಯ ಗಿರಣಿ ಚಾಳ ಶಾಲೆಯ ಹಿಂಭಾಗ ವಾಮಾಚಾರ ನಡೆದಿದ್ದು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಹಿಂಭಾಗದಲ್ಲಿ ದೃಶ್ಯ ಕಂಡು ಬಂದಿದೆ. ತಡರಾತ್ರಿ ವಾಮಾಚಾರ ಮಾಡಿದ ಶಂಕೆ ವ್ಯಕ್ತವಾಗಿದೆ. ವಾಮಾಚಾರಕ್ಕೆ ಮೊಟ್ಟೆ, ಲಿಂಬೆಹಣ್ಣು, ಗೊಂಬೆ, ತೆಂಗಿನಕಾಯಿ…
Read More “ಶಾಲೆ ಆವರಣದಲ್ಲಿಯೇ ವಾಮಾಚಾರ-ಆತಂಕಗೊಂಡ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು..!” »