ಶಾಲೆಯ ವಿದ್ಯಾರ್ಥಿಗಳಿಗೆ ಹೆಬ್ಬುಲಿ ಸಿನಿಮಾದ ನಟ ಸುದೀಪ ಅವರ ಸ್ಟೈಲ್ನ ಹೇರ್ ಕಟಿಂಗ್ ಮಾಡಬೇಡಿ ಎಂದು ಕ್ಷೌರದ ಅಂಗಡಿಗೆ ಮುಖ್ಯ ಶಿಕ್ಷಕರು ಬರೆದಿರುವ ಪತ್ರ ವೈರಲ್..
ಶಾಲೆಯ ವಿದ್ಯಾರ್ಥಿಗಳಿಗೆ ಹೆಬ್ಬುಲಿ ಸಿನಿಮಾದ ನಟ ಸುದೀಪ ಅವರ ಸ್ಟೈಲ್ನ ಹೇರ್ ಕಟಿಂಗ್ ಮಾಡಬೇಡಿ ಎಂದು ಕ್ಷೌರದ ಅಂಗಡಿಗೆ ಮುಖ್ಯ ಶಿಕ್ಷಕರು ಬರೆದಿರುವ ಪತ್ರ ವೈರಲ್.. ಬಾಗಲಕೋಟೆ : ಶಾಲೆಯಲ್ಲಿ ಹೇರ್ ಕಟಿಂಗ್ (ಕ್ಷೌರ) ವಿಚಾರವಾಗಿ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಹೆಬ್ಬುಲಿ ಸಿನಿಮಾ ಶೈಲಿಯ ಕಟಿಂಗ್ ಮಾಡಬೇಡಿ ಎಂದು ಕ್ಷೌರದ ಅಂಗಡಿ(ಹೇರ್ ಕಟಿಂಗ್ ಸಲೂನ್)ಗೆ ಪತ್ರ ಬರೆದಿರುವುದು ಈಗ ವೈರಲ್ ಆಗಿದೆ. ಬಾಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಲಹಳ್ಳಿ ಗ್ರಾಮದ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ…