ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ: ಪ್ರಾಂಶುಪಾಲ್ ಅಮಾನತ್..
ಶಾಲೆಯೊಳಗೆ ನಮಾಜ್ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ ಪ್ರಾಂಶುಪಾಲ ಅಮಾನತು ಮಾಡಲಾಗಿದೆ. ಠಾಕೂರ್ಗಂಜ್ನ ನೇಪಿಯರ್ ರಸ್ತೆಯಲ್ಲಿರುವ ಪ್ರಾಥಮಿಕ ಸರ್ಕಾರಿ ಶಾಲೆಯ ಪ್ರಾಂಶುಪಾಲರನ್ನು ಪ್ರಾಥಮಿಕ ಶಿಕ್ಷಾ ಅಧಿಕಾರಿ ಅರುಣ್ ಕುಮಾರ್ ಶನಿವಾರ ಅಮಾನತುಗೊಳಿಸಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ತನಿಖೆಗೆ ಆದೇಶಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಬ್ಲಾಕ್ ಶಿಕ್ಷಣ ಅಧಿಕಾರಿ ತಮ್ಮ ವರದಿಯಲ್ಲಿ ಶಾಲೆಗೆ ದಾಖಲಾದ 106 ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಮತ್ತು ಅವರಲ್ಲಿ ಕೆಲವರು ಶುಕ್ರವಾರ ಶಾಲಾ ಆವರಣದಲ್ಲಿ…
Read More “ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ: ಪ್ರಾಂಶುಪಾಲ್ ಅಮಾನತ್..” »