ಶಾಲೆಯಲ್ಲಿ ಚಂದ್ರಯಾನ ೩ ಉಡಾವಣೆ ವೀಕ್ಷಿಸಿದ ಮಕ್ಕಳು.
ಶಾಲೆಯಲ್ಲಿ ಚಂದ್ರಯಾನ ೩ ಉಡಾವಣೆ ವೀಕ್ಷಿಸಿದ ಮಕ್ಕಳು.. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಾರಾಯಣಪುರ ಶಾಲೆಯಲ್ಲಿ ಇಂದು ಚಂದ್ರಯಾನ-3 ಉಪಗ್ರಹದ ಉಡಾವಣೆಯ ನೇರ ಪ್ರಸಾರವನ್ನು ದೂರದರ್ಶನದಲ್ಲಿ ಈ ಶಾಲಾ ಮಕ್ಕಳು ವೀಕ್ಷಣೆ ಮಾಡುತ್ತಾ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಎಮ್ ಯರಗುಪ್ಪಿ ಅವರು ಮಾತನಾಡಿ… ಇಂದು ನಭಕ್ಕೆ ಚಿಮ್ಮಿದ ‘ಚಂದ್ರಯಾನ-3’ ನೌಕೆಯು ಆಗಸ್ಟ್ನಲ್ಲಿ ಚಂದ್ರನ ಅಂಗಳಕ್ಕೆ ತಲುಪಿ, ಅಲ್ಲಿ ಅದು ಏನಿದೆ ಎಂದು ಅನ್ವೇಷಣೆ ಮಾಡುತ್ತದೆ. ಇದು ಭಾರತದ ಮೂರನೇ ಚಂದ್ರನ ಅನ್ವೇಷಣಾ ಕಾರ್ಯಾಚರಣೆಯಾಗಿದೆ.ಈ ಯಶಸ್ವಿ ಕಾರ್ಯಾಚರಣೆ…