ಶಾಲೆಗೆ ಬೀಗ ಜಡಿದ ಗ್ರಾಮಸ್ಥರು… ಶಿಕ್ಷಕರ ವರ್ಗಾವಣೆ: ಮಕ್ಕಳಿಗೆ ಪ್ರಾಣ ಸಂಕಟ:ಅಧಿಕಾರಿಗಳಿಗೆ ಮಾಹಿತಿ ಕೋರತೆ?
ಶಾಲೆಗೆ ಬೀಗ ಜಡಿದ ಗ್ರಾಮಸ್ಥರು… ಶಿಕ್ಷಕರ ವರ್ಗಾವಣೆ: ಮಕ್ಕಳಿಗೆ ಪ್ರಾಣ ಸಂಕಟ:ಅಧಿಕಾರಿಗಳಿಗೆ ಮಾಹಿತಿ ಕೋರತೆ? ಧಾರವಾಡ: ಶತಮಾನ ಕಂಡ ಶಾಲೆಯ ಎದುರು ಸ್ವತಃ ಎಸ್ಡಿಎಮ್ಸಿ ಅದ್ಯಕ್ಷರು ಸೇರಿದಂತೆ ಗ್ರಾಮದ ಜನರೆಲ್ಲ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಇವತ್ತು ನಡೆದಿದೆ. ಧಾರವಾಡ ಜಿಲ್ಲೆ ಮೊರಬ ಗ್ರಾಮದಲ್ಲಿ ನಡೆದಿದೆ. ಹೌದು.ನಮ್ಮ ಶಾಲೆಯ ದೈಹಿಕ ಶಿಕ್ಷಕರನ್ನು ಬೆರೆ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಹೆಚ್ಚುವರಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಮ್ಆರ್ ಮಾದರ ಅವರು ದೈಹಿಕ ಶಿಕ್ಷಣದ ಜೊತೆ ಶಾಲೆಯ ಮುಖ್ಯ ಶಿಕ್ಷಕರಾಗಿ(ಹೆಚ್ಚುವರಿ…