ಶಾಲೆಗೆ ಬಂದ ಅನುದಾನ ದುರುಪಯೋಗ: ಮುಖ್ಯ ಶಿಕ್ಷಕಕರನ್ನು ಅಮಾನತ್ ಮಾಡಿ ಆದೇಶ ಮಾಡಿದರು ಡಿಡಿಪಿಐ… ಏನಿದು ಪ್ರಕರಣ?ಎಷ್ಟು ಅನುದಾನ ದುರುಪಯೋಗವಾಗಿದೆ? ಎಂಬುದರ ಕಂಪ್ಲೀಟ್ ರೀಪೊರ್ಟ್ ಇಲ್ಲಿದೆ ನೋಡಿ..
ಶಾಲೆಗೆ ಬಂದ ಅನುದಾನ ದುರುಪಯೋಗ: ಮುಖ್ಯ ಶಿಕ್ಷಕಕರನ್ನು ಅಮಾನತ್ ಮಾಡಿ ಆದೇಶ ಮಾಡಿದರು ಡಿಡಿಪಿಐ… ಏನಿದು ಪ್ರಕರಣ?ಎಷ್ಟು ಅನುದಾನ ದುರುಪಯೋಗವಾಗಿದೆ? ಎಂಬುದರ ಕಂಪ್ಲೀಟ್ ರೀಪೊರ್ಟ್ ಇಲ್ಲಿದೆ ನೋಡಿ.. ಅಫಜಲ್ಪುರ(ಆ.10): ಶಾಲೆಗೆ ಬಂದ ಅನುದಾನ ದುರುಪಯೋಗ ಹಾಗೂ ಅಫಜಲ್ಪುರ ಶಾಸಕ ಎಂ.ವೈ. ಪಾಟೀಲ್ ಪುತ್ರ ಅರಣ ಪಾಟೀಲ್ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ತಾಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶಿವಕುಮಾರ ಬಿರಾದಾರ ಅವರನ್ನು ಅಮಾನತು ಮಾಡಲಾಗಿದೆ.ಹಾಗೆಯೇ ಅವರ ವಿರುದ್ಧ…