ಶಾಲೆಗಳಿಗೆ ಅಕ್ಟೋಬರ್ 31 ರವೆರೆಗೆ ದಸರಾ ರಜೆ ವಿಸ್ತರಣೆ!!!
ಮುಖ್ಯ ಮಂತ್ರಿಗಳು ಆಯೋಜಿಸಿರುವ ಶಿಕ್ಷಣ ಇಲಾಖೆಯ (ನಾಳೆ ನಡೆಯಲಿರುವ )ಪ್ರಗತಿ ಪರಿಶೀಲನಾ ಸಭೆಯಲ್ಲಿ ದಸರಾ ರಜೆ ಮುಂದುವರೆಸಲು ಗ್ರಾಮೀಣ ಶಿಕ್ಷಕರ ಸಂಘದ ಆಗ್ರಹ ಮಾಡಿದೆ… ಹುಬ್ಬಳ್ಳಿ : ಮುಖ್ಯಮಂತ್ರಿಗಳು ದಿನಾಂಕ :- 21-10-2023 ರಂದು. ಗೃಹ ಕಚೇರಿ ಕೃಷ್ಣಾದಲ್ಲಿ ಶಾಲಾ ಶಿಕ್ಷಣ ಮತ್ತು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಿರುವುದು ಸ್ವಾಗತಾರ್ಹ ಸದರಿ ಸಭೆಯಲ್ಲಿ ದಸರಾ ರಜೆ ಮುಂದುವರೆಸುವುದು ಹಾಗೂ ಶಿಕ್ಷಣ ಇಲಾಖೆಯ ಜವಾಬ್ದಾರಿಗಳನ್ನು ಪಂಚಾಯತ್ ರಾಜ್ ಇಲಾಖೆಗೆ ನೀಡುತ್ತಿವ ಕುರಿತು ಈಗಾಲೇ ಕರ್ನಾಟಕ ಸರ್ಕಾರಿ ಗ್ರಾಮೀಣ…
Read More “ಶಾಲೆಗಳಿಗೆ ಅಕ್ಟೋಬರ್ 31 ರವೆರೆಗೆ ದಸರಾ ರಜೆ ವಿಸ್ತರಣೆ!!!” »