ಶಾಲಾ ಮಕ್ಕಳಿಗೆ ವಿದ್ಯಾನಿಧಿ ಘೋಷಿಸಿದ, ಶಿವಮೊಗ್ಗದ ಶಿಕ್ಷಕಿ ಶಕುಂತಲಾ ಎಲಿಗಾರ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇಷಾದ್ರಿಪುರಂ ಶಿವಮೊಗ್ಗ
ಶಾಲಾ ಮಕ್ಕಳಿಗೆ ವಿದ್ಯಾನಿಧಿ ಘೋಷಿಸಿದ, ಶಿವಮೊಗ್ಗದ ಶಿಕ್ಷಕಿ ಶಕುಂತಲಾ ಎಲಿಗಾರ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇಷಾದ್ರಿಪುರಂ ಶಿವಮೊಗ್ಗ ಈ ಶಾಲೆಯ ಎಲ್ಲಾ ಮಕ್ಕಳಿಗೂ ಶ್ರೀಮತಿ ಶಕುಂತಲಾ ಎಲಿಗಾರ್ ಹಾಗೂ ಶ್ರೀ ಮಹೇಶ್ ದಾನಪ್ಪ ಎಲಿಗಾರ್ ಶಿಕ್ಷಕರು ಸಮವಸ್ತ್ರವನ್ನು ಉಚಿತವಾಗಿ ನೀಡಿರುತ್ತಾರೆ.ಹಾಗೂ ಒಂದನೇ ತರಗತಿಗೆ ದಾಖಲಾಗುವ ಪ್ರತಿ ಮಕ್ಕಳಿಗೂ 1000 ರೂ. ಗಳ ವಿದ್ಯಾನಿಧಿ ಯೋಜನೆಯನ್ನು ಘೋಷಿಸಿರುತ್ತಾರೆ.ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಪಿ.ನಾಗರಾಜ್ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಶಿವಪ್ಪ ಸಂಗಣ್ಣನವರ್ ಹಾಜರಿದ್ದು…