ಶಾಲಾ ಬಾಲಕಿಗೆ ಹಾವು ಕಚ್ಚಿ ಸಾವು!! ಉತ್ತಮ ಖೋ ಖೋ ಪಟುವಾಗಿದ್ದ ಬಾಲಕಿ ಭಾಗ್ಯಶ್ರೀ..
ಶಾಲಾ ಬಾಲಕಿಗೆ ಹಾವು ಕಚ್ಚಿ ಸಾವು!! ಉತ್ತಮ ಖೋ ಖೋ ಪಟುವಾಗಿದ್ದ ಬಾಲಕಿ ಭಾಗ್ಯಶ್ರೀ.. ಮನೆಯಲ್ಲಿ ಮಲಗಿದ್ದ ವೇಳೆ ಬಾಲಕಿಗೆ ಹಾವು ಕಚ್ಚಿ ಶಾಲಾ ಬಾಲಕಿ ಸಾವು. ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಬಾಲಕಿ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ಮಟ್ಟಿಹಾಳ ಗ್ರಾಮದಲ್ಲಿ ನಡೆದಿದೆ. ಮಟ್ಟಿಹಾಳ ಗ್ರಾಮದ ಭಾಗ್ಯಶ್ರೀ ಈರಪ್ಪ ಬಿರಾದಾರ (14) ಮೃತ ಬಾಲಕಿ. ಉತ್ತಮ ಖೋಖೋ ಪಟುವಾಗಿದ್ದ ಬಾಲಕಿ ಭಾಗ್ಯಶ್ರೀ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕಿದ್ದ ಬಾಲಕಿ ಸಾವು. ವಲಯಮಟ್ಟದಲ್ಲಿ ಉತ್ತಮವಾಗಿ…
Read More “ಶಾಲಾ ಬಾಲಕಿಗೆ ಹಾವು ಕಚ್ಚಿ ಸಾವು!! ಉತ್ತಮ ಖೋ ಖೋ ಪಟುವಾಗಿದ್ದ ಬಾಲಕಿ ಭಾಗ್ಯಶ್ರೀ..” »