ಈ ವರ್ಷ ಎನ್ಪಿಎಸ್ ತೊಲಗಿಸಿ ಒಫಿಎಸ್ ಜಾರಿ ಆಗೋದು ಗ್ಯಾರೆಂಟಿ!! OPS ಜಾರಿಗೆ ವಿರೋದ ಮಾಡಿದವರು ಯಾರು?? ಈ ಕುರಿತು ಶಾಂತಾರಾಮ ಅವರು ಏನು ಹೇಳಿದ್ದಾರೆ ನೋಡಿ..
ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಜನರ ಬಳಿ ತಲುಪಿಸುವ ಕಾರ್ಯ ಮಾಡುವ ಸರ್ಕಾರಿ ನೌಕರರಿಗೆ ತಮ್ಮ ಮುಂದಿನ ಜೀವನದ ಬಗ್ಗೆ ಅಭದ್ರತೆ ಕಾಡುತ್ತಿದೆ..ಹೌದು. ಎನ್ಪಿಎಸ್ ಜಾರಿಯಿಂದ ನಿವೃತ್ತಿ ನಂತರದ ಜೀವನ ನಡೆಸುವುದು ಹೇಗೆ? 30 ವರ್ಷಕ್ಕೂ ಅಧಿಕ ಸಮಯ ಸರ್ಕಾರಿ ಕೆಲಸ ಮಾಡಿ ನಿವೃತ್ತಿ ಹೊಂದಿದ ಮನಸ್ಸಿಗೆ ನೆಮ್ಮದಿ ಬೇಕ ಅಲ್ಲವೇ?. 60 ವರ್ಷ ದಾಟಿದ ನಂತರ ಜೀವನದ ಬಗ್ಗೆ ಯೋಚನೆ ಮಾಡದೆ,ಕೇವಲ ಇವತ್ತಿನ ಜೀವನ ಬಗ್ಗೆ ಯೋಚನೆ ಮಾಡಿದ್ರೆ ಹೇಗೆ?? ಮುಂದಾಲೋಚನೆಯೊಂದಿಗೆ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ…