ಕೆಲವೇ ದಿನಗಳಲ್ಲಿ ಓ.ಪಿ.ಎಸ್.ಜಾರಿ ….C.M.- DCM …ಏನು ಹೇಳಿದ್ದಾರೆ.. NPS ನೌಕರರ ಸಂಘದ ರಾಜ್ಯಾಧ್ಯಕ್ಷರು ಇದೀಗ PUBLIC TODAY ಯೊಂದಿಗೆ ಇದೀಗ ಮಾತನಾಡಿದ್ದಾರೆ…
ಕಳೆದ ವಾರ ಮಂಡನೆಯಾದ ಸಿಎಮ್ ಸಿದ್ದರಾಮಯ್ಯನವರ ೧೪ ನೇ ಬಜೆಟ್ ನಲ್ಲಿ ಓಪಿಎಸ್ ಕುರಿತಂತೆ ಯಾವುದೇ ಅನುದಾನವನ್ನು ಸರಕಾರ ಮೀಸಲಿಟ್ಟಲ್ಲ.ಬಜೆಟ್ ನಲ್ಲಿ ಯಾವುದೇ ಭರವಸೆಯನ್ನು ನೀಡಿಲ್ಲ..ಇದು ಸರಕಾರಿ ನೌಕರರಿಗೆ ತೀವ್ರ ಅಸಮಾಧಾನವನ್ನು ತರಿಸಿದೆ.. ಈ ಕುರಿತು ಪಬ್ಲಿಕ್ಟುಡೆಯೊಂದಿಗೆ ಮಾತನಾಡಿದ ಎನ್ಪಿಎಸ್ ನೌಕರರ ಸಂಘದ ರಾಜ್ಯಾದ್ಯಕ್ಷ ಶಾಂತಾರಾಮಾ ತೇಜ್, ನಮ್ಮ ಸರಕಾರಿ ನೌಕರರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಓಟ್ ಫಾರ್ ಓಪಿಎಸ್ ಅಭಿಯಾನವನ್ನು ಮಾಡಿದ್ದೇವೆ..ನಮಗೆ ಈ ಸರಕಾರದ ಮೇಲೆ ನಂಬಿಕೆ ಇದೆ. ಎರಡು ತಿಂಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ…