ವೈ. ಬಿ. ಕಡಕೋಳ ರ ಸಂಪಾದಿತ ಕೃತಿ ವಚನ ಇಂಚರ. ಟೆಲಿಪಿಲ್ಮ ನಾನು ಲೂಸಿ. ಶಿಕ್ಷಕ ರತ್ನ. ಶ್ರಮಿಕ ರತ್ನ. ಕಲಾ ರತ್ನ. ಉತ್ತಮ ಶಾಲೆ/ಸಂಸ್ಥೆ ಪ್ರಶಸ್ತಿ ಸಮಾರಂಭದ ವರದಿ
ವಚನ ಇಂಚರ ಕೃತಿ ಲೊಕಾರ್ಪಣೆ ನಾನು ಲೂಸಿ ಟೆಲಿಪಿಲ್ಮ ಬಿಡುಗಡೆ ಶ್ರಮಿಕ ರತ್ನ.ಶಿಕ್ಷಕ ರತ್ನ.ಕಲಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಮೀಡಿಯ ಮೈಂಡ್ ಕ್ರಿಯೇಶನ್ಸ ಹಾಗೂ ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ಧಾರವಾಡ ಇವರ ಸಹಕಾರದೊಂದಿಗೆ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಕಥೆಯಾಧಾರಿತ ಟೆಲಿಪಿಲ್ಮ ನಾನು ಲೂಸಿ.ಹಾಗೂ ವೈ.ಬಿ.ಕಡಕೋಳ ಸಂಪಾದಕತ್ವದ ವಚನ ಇಂಚರ.ನೂತರ ಟೆಲಿಪಿಲ್ಮ ಪೋಸ್ಟರ್ ಅನಾವರಣ.ಮತ್ತು ಶ್ರಮಿಕ ರತ್ನ.ಶಿಕ್ಷಕ ರತ್ನ.ಕಲಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ…