ವೈ. ಬಿ. ಕಡಕೋಳ ಅವರ ಪಯಣಿಗನ ಪಯಣದಲ್ಲಿ ದಾಂಡೇಲಿ ಮೌಳಂಗಿ ಪಾಲ್ಸ ಕುರಿತು ನೆನಪಿನ ಬರಹ
ಮೌಳಂಗಿ ಇಕೋ ಪಾರ್ಕ ಕರ್ನಾಟಕದ ಪಶ್ಚಿಮಘಟ್ಟಗಳು ಜಾಗತಿಕ ಮಟ್ಟದಲ್ಲಿ ಅಮೂಲ್ಯವಾದ ಅಪರೂಪದ ವನ್ಯಜೀವಿಗಳ ತಾಣಗಳಾಗಿವೆ. ಅದರಲ್ಲಿ ಮೌಳಂಗಿ ಇಕೋ ಪಾರ್ಕಕೂಡ ಒಂದಾಗಿದೆ.ಅಲ್ಲಲ್ಲಿ ವನಪಾಲಕರ ಅರಣ್ಯ ಇಲಾಖೆಯ ರಕ್ಷಣಾ ಗೇಟ್ ,ದಾಂಡೇಲಿ. ಹೀಗೆ ಎಲ್ಲ ಮಾರ್ಗಗಳಲ್ಲಿಯೂ ತಪಾಸಣಾ ಚೌಕಿಗಳಿಂದ ನಿರ್ಭಂದಿತ ಪ್ರದೇಶವಾಗಿ ಈ ಸ್ಥಳಗಳು ರಕ್ಷಣೆಯ ಮೂಲಕ ಪರಿಸರ ಜಾಗೃತಿಯಲ್ಲಿ ತೊಡಗಿವೆ.ಹಳಿಯಾಳದಿಂದ ಬರ್ಚಿ ಮಾರ್ಗವಾಗಿ ದಾಂಡೇಲಿ ತಲುಪಿದರೆ ಅಲ್ಲಿಂದ ೪ ಕಿ.ಮೀ ಅಂತರದಲ್ಲಿ ಮೌಳಂಗಿ ಇಕೋ ಪಾರ್ಕ ಇದೆ. ದಾರವಾಡದಿಂದ ದಾಂಡೇಲಿ ೭೦ ಕಿ.ಮೀ. ಬೆಳಗಾವಿಯಿಂದ ೯೩ ಕಿ.ಮೀ.ಹುಬ್ಬಳ್ಳಿಯಿಂದ…
Read More “ವೈ. ಬಿ. ಕಡಕೋಳ ಅವರ ಪಯಣಿಗನ ಪಯಣದಲ್ಲಿ ದಾಂಡೇಲಿ ಮೌಳಂಗಿ ಪಾಲ್ಸ ಕುರಿತು ನೆನಪಿನ ಬರಹ” »