ವೇಸ್ಟ ಪ್ಲಾಸ್ಟಿಕ್ ಸಂಗ್ರಹಿಸಿ, ಅದನ್ನು ಮಾರಿ ಬಂದ ಹಣದಿಂದ, ಗ್ರೀನ್ ಬೋರ್ಡ್ ಖರೀದಿಸಿ ಶಾಲೆಗಳಿಗೆ ನೀಡಿದ ವೀರಪ್ಪ ಅರಕೇರಿ.
ವೇಸ್ಟ ಪ್ಲಾಸ್ಟಿಕ್ ಸಂಗ್ರಹಿಸಿ, ಅದನ್ನು ಮಾರಿ ಬಂದ ಹಣದಿಂದ, ಗ್ರೀನ್ ಬೋರ್ಡ್ ಖರೀದಿಸಿ ಶಾಲೆಗಳಿಗೆ ನೀಡಿದ ವೀರಪ್ಪ ಅರಕೇರಿ. ಹವಾಮಾನ ವೈಪರೀತ್ಯ ತಡೆಯಲು, ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ಲಾಸ್ಟಿಕ್ ಸಂಬಂಧಿಸಿದಂತೆ ಅನುಮೋದನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಗ್ರಹಿಸಿ ಸಹಿ ಸಂಗ್ರಹ ಚಳುವಳಿಯನ್ನು ಆರಂಭಿಸಿದರು, ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ವಿಶ್ವಾಮಿತ್ರ ಗುರುಕುಲದಲ್ಲಿ ಇಂದು ಆರಂಭಿಸಿ, ಮಾತನಾಡಿದ ಪರಿಸರವಾದಿ ವೀರಪ್ಪ ಅರಕೇರಿ ಜೂನ 28 ರಿಂದ ಅಗಸ್ಟ15 ರ ವರೆಗೆ ಸಹಿ ಸಂಗ್ರಹ ಚಳುವಳಿ ಅಭಿಯಾನ ಜರುಗಲಿದೆ…