ಶಿಕ್ಷಕರ ವೇತನ ತಾರತಮ್ಯ ಕುರಿತಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಂದ ಮಹತ್ವದ ಹೇಳಿಕೆ…
ನಿಯಮ 72 ರಡಿ ಬಿಜೆಪಿಯ ವೈ ಎ ನಾರಾಯಣ ಸ್ವಾಮಿ ಶಿಕ್ಷಕರ ಸಂಬಳದ ವಿಚಾರವಾಗಿ ಪ್ರಶ್ನೆ ಮಾಡಿದ್ದಾರೆ. ಅದೇನೆಂದರೆ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ, ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಹಾಗೂ (ಪ್ರಾಥಮಿಕ ಶಾಲೆಯಿಂದ ಪದೋನ್ನತಿ ಪಡೆದ) ಹಾಗೂ ಪ್ರೌಢಶಾಲೆಯಿಂದ ಪದೋನ್ನತಿ ಪಡೆದು ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ 10,15, ಹಾಗೂ 20ರ ಕಾಲಮಿತಿ ವೇತನ ಬಡ್ತಿ ನೀಡದೇಯಿರುವುದರಿಂದ, ಸದರಿಯವರಿಗೆ ವೇತನದಲ್ಲಿ ಬಹಳ ತಾರತಮ್ಯ ಉಂಟಾಗಿದೆ. ಇದರಿಂದ ಸುಮಾರು 15000 ರಿಂದ 20000 ಸಾವಿರ ಬೋಧಕ ಸಿಬ್ಬಂದಿಗೆ ಆರ್ಥಿಕ ನಷ್ಟ…
Read More “ಶಿಕ್ಷಕರ ವೇತನ ತಾರತಮ್ಯ ಕುರಿತಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಂದ ಮಹತ್ವದ ಹೇಳಿಕೆ…” »