ವೇತನ ಆಯೋಗ ಅದ್ಯಕ್ಷರಾದ ಸುಧಾಕರ ಅವರು ಸರ್ಕಾರಿ ನೌಕರರಿಗೆ ನೀಡಿದ್ರು ಗುಡ್ ನ್ಯೂಸ್…
7ನೇ ವೇತನ ಆಯೋಗದ ಶಿಫಾರಸುಗಳಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 17,500 ಕೋಟಿ ಹೊರೆ: ಸುಧಾಕರ್ ರಾವ್ ಸ್ಪಷ್ಟನೆ ಬೆಂಗಳೂರು: 7ನೇ ವೇತನ ಆಯೋಗದಿಂದ (7th Pay Commission) ಸಿಎಂಗೆ ವರದಿ ಸಲ್ಲಿಸಿದ್ದೇವೆ. ಸರ್ಕಾರಿ ನೌಕರರ ಮೂಲ ವೇತನದ ಮೇಲೆ 27.5% ವೇತನ ಹೆಚ್ಚಳ ಮಾಡಲು ಶಿಫಾರಸು ಮಾಡಿದ್ದೇವೆ ಎಂದು ರಾಜ್ಯ 7ನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಹೇಳಿದ್ದಾರೆ. ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕನಿಷ್ಠ ಮೂಲ ವೇತನವನ್ನು 17,000 ದಿಂದ 27,000ಕ್ಕೆ…
Read More “ವೇತನ ಆಯೋಗ ಅದ್ಯಕ್ಷರಾದ ಸುಧಾಕರ ಅವರು ಸರ್ಕಾರಿ ನೌಕರರಿಗೆ ನೀಡಿದ್ರು ಗುಡ್ ನ್ಯೂಸ್…” »