ವಿಶೇಷ ಚೇತನ ಮಕ್ಕಳಿಗೆ ಇಲಾಖೆಯಿಂದ ಕಿಟ್ ಗಳ ವಿತರಣೆ..
ವಿಶೇಷ ಚೇತನ ಮಕ್ಕಳಿಗೆ ಇಲಾಖೆಯಿಂದ ಕಿಟ್ ಗಳ ವಿತರಣೆ.. ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳವಿಶೇಷ ಅಗತ್ಯತೆಯುಳ್ಳ ಮಕ್ಕಳ ಸಮನ್ವಯ ಶಿಕ್ಷಣ ಮಧ್ಯವರ್ತನ ಕಾರ್ಯಚಟುವಟಿಕೆಗಳ ಅನುಷ್ಠಾನದಡಿಯಲ್ಲಿ ಕಳೆದ ವರ್ಷ(2022-23)ವೈದ್ಯಕೀಯ ಶಿಬಿರದಲ್ಲಿ ತಜ್ಞ ವೈದ್ಯರಿಂದ ವಿಶೇಷ ಚೇತನ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಅಗತ್ಯವಿರುವ ಸಾಧನ ಸಲಕರಣೆಗಳ ಬೇಡಿಕೆ ಪಟ್ಟಿಯಂತೆ ಇಲಾಖೆಯಿಂದ ಮಂಜೂರಾದ ವ್ಹಿಲ್ ಚೇರ್, ರೋಲೆಟರ್, ಎಲ್ ಬೋ ಕ್ರ್ಯಾಚಿಸ್, ಎಕ್ಸಿಲ್ಲಾ ಕ್ರ್ಯಾಚಿಸ್, ಸಿ.ಪಿ.ಚೇರ್, ಟ್ರ್ಯಾಸಿಕಲ್, ಎಂ.ಡಿ.ಕಿಟ್, ಬ್ರೈಲ್ ಸ್ಲೇಟ್, ಮತ್ತು ಬ್ರೈಲ್ ಕಿಟ್ ಸಾಧನ ಸಲಕರಣೆಗಳು…
Read More “ವಿಶೇಷ ಚೇತನ ಮಕ್ಕಳಿಗೆ ಇಲಾಖೆಯಿಂದ ಕಿಟ್ ಗಳ ವಿತರಣೆ..” »