ವಿದ್ಯಾರ್ಥಿನಿಯರಿಗೆಶುಚಿ ಸ್ಯಾನಿಟರಿ ಪ್ಯಾಡ್ ಒದಗಿಸುವ ಯೋಜನೆಯನ್ನು ಮರು ಪ್ರಾರಂಭಿಸಲು ಸನ್ಮಾನ್ಯ ಶ್ರೀ ಮಧು.ಬಂಗಾರಪ್ಪ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರ ಇವರಿಗೆ ಒತ್ತಾಯ.
ವಿದ್ಯಾರ್ಥಿನಿಯರಿಗೆಶುಚಿ ಸ್ಯಾನಿಟರಿ ಪ್ಯಾಡ್ ಒದಗಿಸುವ ಯೋಜನೆಯನ್ನು ಮರು ಪ್ರಾರಂಭಿಸಲು ಸನ್ಮಾನ್ಯ ಶ್ರೀ ಮಧು.ಬಂಗಾರಪ್ಪ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರ ಇವರಿಗೆ ಒತ್ತಾಯ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕಿಶೋರಿಯರಿಗೆ ಆನಿಯಮಿತ ದಾಖಲಾತಿಯನ್ನು ಹೆಚ್ಚಿಸಲು ಮತ್ತು ಆರೋಗ್ಯ ಮತ್ತು ನೈರ್ಮಲ್ಯದ ಹಿತದೃಷ್ಟಿಯಿಂದ ಶುಚಿ ಸ್ಯಾನಿಟರ್ ಪ್ಯಾಡ್ ಒದಗಿಸುವ ಯೋಜನೆಯನ್ನು ಮರು ಆರಂಭಿಸುವ ಕುರಿತು. ಡಾ. ಲತಾ ಎಸ್ ಮುಳ್ಳೂರ ರಾಷ್ಟ್ರೀಯ ಅಧ್ಯಕ್ಷ ರು.ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್(ರಿ) ನವದೆಹಲಿ ಹಾಗೂ ಸಂಸ್ಥಾಪಕ…