ವಿದ್ಯಾರ್ಥಿಗಳ ವ್ಯಾಸಂಗದ ಸಂದರ್ಭದಲ್ಲಿ ಪೂರಕ ಪೌಷ್ಟಿಕ ಆಹಾರ ಸೇವನೆ ಅತೀ ಮಹತ್ವ ಪಡೆದುಕೊಂಡಿದೆ. ಜಿ.ಪಂ. ಸಿಇಓ ಸ್ವರೂಪಾ ಟಿ.ಕೆ .
‘ಪೌಷ್ಟಿಕ ಆಹಾರ ಪಡೆಯುವದು ಮಕ್ಕಳ ಹಕ್ಕು’ ಧಾರವಾಡ: ವಿದ್ಯಾರ್ಥಿಗಳ ವ್ಯಾಸಂಗದ ಸಂದರ್ಭದಲ್ಲಿ ಪೂರಕ ಪೌಷ್ಟಿಕ ಆಹಾರ ಸೇವನೆ ಅತೀ ಮಹತ್ವ ಪಡೆದುಕೊಂಡಿದೆ. ಪೌಷ್ಟಿಕ ಆಹಾರ ಪಡೆಯುವದು ಮಕ್ಕಳ ಹಕ್ಕು ಎಂದು ಜಿ.ಪಂ. ಸಿಇಓ ಸ್ವರೂಪಾ ಟಿ.ಕೆ ಹೇಳಿದರು. ಅವರು ನಗರದ ಡಾ. ಆರ್. ಎನ್. ಶೆಟ್ಟಿ ಕ್ರೀಡಾಂಗಣದ ಬಳಿ ಇರುವ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಪೂರಕ ಪೌಷ್ಟಿಕ ಆಹಾರ ವಿತರಣೆಯ ಜಿಲ್ಲಾ ಮಟ್ಟದ ಸಮಾರಂಭದಲ್ಲಿ ಪೂರಕ ಪೌಷ್ಟಿಕ…