ಶಿಕ್ಷಕನ ವೈದ್ಯಕೀಯ ಪರೀಕ್ಷೆ ಮಾಡಿದ ನಂತರ ಸೇವೆಯಿಂದ ಅಮಾನತ್ ಮಾಡಿದ್ರು ಡಿಡಿಪಿಐ… ಅಷ್ಟಕ್ಕೂ ಈ ಶಿಕ್ಷಕರು ಮಾಡಿರುವ ತಪ್ಪಾದ್ರು ಏನು? ನೀವೆ ನೋಡಿ..
ಶಿಕ್ಷಕನ ವೈದ್ಯಕೀಯ ಪರೀಕ್ಷೆ ಮಾಡಿದ ನಂತರ ಸೇವೆಯಿಂದ ಅಮಾನತ್ ಮಾಡಿದ್ರು ಡಿಡಿಪಿಐ… ಅಷ್ಟಕ್ಕೂ ಈ ಶಿಕ್ಷಕರು ಮಾಡಿರುವ ತಪ್ಪಾದ್ರು ಏನು? ನೀವೆ ನೋಡಿ.. ವಿಜಯಪುರ: ಶಾಲೆಗೆ ಮದ್ಯಪಾನ ಮಾಡಿ ಬರುತ್ತಿದ್ದ ಬಬಲೇಶ್ವರ ತಾಲ್ಲೂಕಿನ ಕಂಬಾಗಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎ.ಸಿ.ನಾರಾಯಣಪುರ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಶಾಲೆಗೆ ನಿತ್ಯ ಕುಡಿದು ಬರುತ್ತಾರೆ, ಪಾಠ, ಪ್ರವಚನ ಮಾಡುತ್ತಿಲ್ಲ’ ಎಂದು ಶಾಲೆಯ ಎಸ್ಡಿಎಂಸಿ ಹಾಗೂ ಗ್ರಾಮಸ್ಥರು ಆರೋಪಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು. ಈ…