ವಿಕೃತ ಮನಸ್ಸಿನ ಶಿಕ್ಷಕ ಗೋಪಾಲನ ವಿರುದ್ದ ಎಫ್.ಐ.ಆರ್ ದಾಖಲಿಸಲು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಆಗ್ರಹ..
ವಿಕೃತ ಮನಸ್ಸಿನ ಶಿಕ್ಷಕ ಗೋಪಾಲನ ವಿರುದ್ದ ಎಫ್.ಐ.ಆರ್ ದಾಖಲಿಸಲು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಆಗ್ರಹ.. ತುಮಕೂರು, ಜೂನ್.29 – ತಾಲ್ಲೂಕಿನ ಹೊಳಲಗುಂದ ಸರ್ಕಾರಿ ಪ್ರೌಢಶಾಲೆಯ ವಿಕೃತ ಮನಸ್ಸಿನ ಶಿಕ್ಷಕ ಗೋಪಾಲನ ವಿರುದ್ದ ಕೂಡಲೇ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಪಿ.ಎಸ್.ಅನುಸೂಯದೇವಿ ರವರು ಒತ್ತಾಯಿಸಿದ್ದಾರೆ. ಶಿಕ್ಷಕ ಗೋಪಾಲ್ ಎಂಬಾತ ಮದ್ಯಪಾನ ಮಾಡಿ ಶಾಲೆಗೆ ಆಗಮಿಸುವುದು, ಶಾಲೆಗೆ ಬಂದು ಮಾನಸಿಕವಾಗಿ ನನಗೆ ಹಿಂಸೆ ನೀಡುವ,ಅವಾಚ್ಯ ಶಬ್ಧಗಳಿಂದ…