ವಿಕಲಚೇತನರಿಗೆ ನೀಡುವ ಸಾಧನ ಸಲಕರಣೆಗಳ ಸದುಪಯೋಗಪಡಿಸುವ ಜೊತೆಗೆ ಆ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಿರಿ.. ವಿಶ್ವಾಸ ವೈದ್ಯ
ವಿಕಲಚೇತನರಿಗೆ ನೀಡುವ ಸಾಧನ ಸಲಕರಣೆಗಳ ಸದುಪಯೋಗಪಡಿಸುವ ಜೊತೆಗೆ ಆ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಿರಿ.. ವಿಶ್ವಾಸ ವೈದ್ಯ ಸವದತ್ತಿ ಃ “ವಿಕಲಚೇತನ ಮಕ್ಕಳಿಗ ಅಲಿಂಕೋ ಸಂಸ್ಥೆಯ ಸಹಭಾಗಿತ್ವದಲ್ಲಿ ವೈದ್ಯಕೀಯ ತಪಾಸಣೆ ನಡೆಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಇಂದು ಮಂಜೂರಾದ ಸಾಧನ ಸಲಕರಣೆಗಳನ್ನು ವಿತರಿಸುತ್ತಿದ್ದು ಇವುಗಳ ಸದುಪಯೋಗ ಪಾಲಕರು ಮಾಡಿಕೊಳ್ಳುವ ಮೂಲಕ ಅವರ ಶಿಕ್ಷಣಕ್ಕೂ ಕೂಡ ಹೆಚ್ಚಿನ ಪ್ರೋತ್ಸಾಹ ನೀಡಿರಿ.ಇಂದು ನವ ಸಾಕ್ಷರಸ್ಥರಿಗೆ ಪ್ರಮಾಣಪತ್ರ ಕೂಡ ವಿತರಿಸುತ್ತಿರುವುದು ಸಂತಸದ ಸಂಗತಿ ಇದರ ಸದುಪಯೋಗ ನಿರಂತರವಾಗಿ ಅಧ್ಯಯನ ರೂಢಿಸಿಕೊಂಡು ಸಾಧನೆ…