ವರ್ಗಾವಣೆಗೊಂಡ ಪ್ರಧಾನ ಗುರುಮಾತೆಗೆ ಭಾವ ಸ್ಪರ್ಶಿ ಬೀಳ್ಕೊಡುಗೆ ಮುತ್ತಿಗೆ ಹಾಕಿ ಬಿಟ್ಟು ಕೊಡದ ವಿದ್ಯಾರ್ಥಿನಿಯರು ಗಳ ಗಳನೆ ಅತ್ತು ಕಣ್ಣೀರು ಕೋಡಿ ಹರಿಸಿದ ಬಾಲೆಯರು ಒಲ್ಲದ ಮನಸ್ಸಿನಿಂದ ಬಿಡುಗಡೆಗೊಂಡ ಗುರು ಮಾತೆ
ವರ್ಗಾವಣೆಗೊಂಡ ಪ್ರಧಾನ ಗುರುಮಾತೆಗೆ ಭಾವ ಸ್ಪರ್ಶಿ ಬೀಳ್ಕೊಡುಗೆ ಮುತ್ತಿಗೆ ಹಾಕಿ ಬಿಟ್ಟು ಕೊಡದ ವಿದ್ಯಾರ್ಥಿನಿಯರು ಗಳ ಗಳನೆ ಅತ್ತು ಕಣ್ಣೀರು ಕೋಡಿ ಹರಿಸಿದ ಬಾಲೆಯರು ಒಲ್ಲದ ಮನಸ್ಸಿನಿಂದ ಬಿಡುಗಡೆಗೊಂಡ ಗುರು ಮಾತೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಪ್ರಧಾನ ಗುರು ಮಾತೆಯರಾದ ರತ್ನಾ ಗ್ರಾಮಪುರೋಹಿತ.ಇವರು ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಮರು ಹೊಂದಾಣಿಕೆ ವರ್ಗಾವಣೆ ಅಧಿನಿಯಮದಡಿಯಲ್ಲಿ ಕುಂದಗೋಳ ತಾಲೂಕಿನ…