ಲೂಸಿ ಸಾಲ್ಡಾನರವರ 107ನೇ ದತ್ತಿ ಕಾರ್ಯಕ್ರಮ ಶಾಲೆಗೆ ಗ್ರಾಮಸ್ಥರಿಂದ ಹರಿದು ಬಂದ ದತ್ತಿ ದಾನ
ಲೂಸಿ ಸಾಲ್ಡಾನರವರ 107ನೇ ದತ್ತಿ ಕಾರ್ಯಕ್ರಮ ಶಾಲೆಗೆ ಗ್ರಾಮಸ್ಥರಿಂದ ಹರಿದು ಬಂದ ದತ್ತಿ ದಾನ.. ಧಾರವಾಡ ಲೂಸಿ ಸಾಲ್ಡಾನರವರ 107 ನೇ ದತ್ತಿ ಕಾರ್ಯಕ್ರಮದ ಚೆಕ್ ಹಸ್ತಾಂತರವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ತಾಲೂಕಿನ ಅಧ್ಯಕ್ಷರಾದ ಅಜಿತ್ ಕುಮಾರ್ ದೇಸಾಯಿ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಿಗೆ ಹಾಗೂ ಮುಖ್ಯ ಶಿಕ್ಷಕ ಶಿವಾನಂದ ಕೆಲಗೇರಿಯವರಿಗೆ ವಿತರಿಸಿದರು. ಲೂಸಿ ಸಾಲ್ಡಾನ ಒಬ್ಬ ಶ್ರೇಷ್ಠ ಶಿಕ್ಷಕಿ, ತಾನು ದುಡಿದ ಹಣದಲ್ಲಿ ಉಳಿಕೆ ಮಾಡಿ ನಿರಂತರವಾಗಿ, ಸರಕಾರಿ ಶಾಲೆಗಳಿಗೆ ದತ್ತಿ…
Read More “ಲೂಸಿ ಸಾಲ್ಡಾನರವರ 107ನೇ ದತ್ತಿ ಕಾರ್ಯಕ್ರಮ ಶಾಲೆಗೆ ಗ್ರಾಮಸ್ಥರಿಂದ ಹರಿದು ಬಂದ ದತ್ತಿ ದಾನ” »