ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು..
ಲಕ್ಷ್ಮೇಶ್ವರ: ಇಂದು ಸ.ಮಾ. ಪ್ರಾ ಶಾಲೆ ನಂ -4 ಲಕ್ಷ್ಮೇಶ್ವರ ಶಾಲೆಯಲ್ಲಿ ಲಕ್ಷ್ಮೇಶ್ವರ ಉತ್ತರ, ಬಡ್ನಿ, ಬಟ್ಟೂರ ಮತ್ತು ದೊಡ್ಡುರ ಕ್ಲಸ್ಟರ್ ಗಳ ನಲಿ- ಕಲಿ ಬೋಧಿಸುವ ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರ ಉದ್ಘಾಟಿಸಿ ನೋಡಲ್ ಅಧಿಕಾರಿಗಳಾದ ಶ್ರೀ ಎಮ್ ಎನ್ ಭರಮಗೌಡರ ನಲಿಕಲಿ ಕಾರ್ಯಾಗಾರದ ಉದ್ದೇಶ ಹಾಗೂ ಶೈಕ್ಷಣಿಕ ವರ್ಷದಲ್ಲಿ ನಲಿಕಲಿಯಲ್ಲಿ ಯಾದ ಬದಲಾವಣೆಯನ್ನು ತಿಳಿದುಕೊಂಡು ಮಕ್ಕಳಿಗೆ ತಲುಪಿಸಲು ಎಲ್ಲ ನಲಿಕಲಿ ಶಿಕ್ಷಕರಿಗೆ ತಿಳಿಸಿದರು. ಶ್ರೀ ಎನ್ ಎಸ್ ಬಂಕಾಪುರ ನಲಿ-…
Read More “ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು..” »