ಲಂಚ!! ಲಂಚ!! ಕೈ ತುಂಬ ಸಂಬಳವಿದ್ದರೂ ಗಿಂಬಳಕ್ಕೆ ಕೈ ಚಾಚಿ ಲೋಕಾಯಕ್ತ ಬಲೆಗೆ ಬಿದ್ದ ಅಧಿಕಾರಿ!!
ಸರಕಾರ ಯಾವುದಿದ್ದರೇನು?ಲಂಚಕ್ಕೆ ಕೈಚಾಚು ಅಧಿಕಾರಿಗಳು ಇರುವವೆಗೂ ಈ ವ್ಯವಸ್ಥೆಯನ್ನು ಸರಿಪಡಿಸಲು ಸಾದ್ಯವಿಲ್ಲ.. ಹಸು ಸಾಗಾಣಿಕೆಗೆ ಇತ್ತೀಚೆಗೆ ಮರಿಚಿಕೆ ಆಗುತ್ತಿದೆ. ವ್ಯವಸಾಯದಿಂದ ಜನರು ದೂರ ಹೋಗುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಸರಕಾರಿ ಅಧಿಕಾರಿಗಳು ಹಸು ಸಾಗಾಣಿಕೆ,ವ್ಯವಸಾಯ ಮಾಡಲು ಉತ್ತೇಜನ ನೀಡುವುದನ್ನು ಬಿಟ್ಟು ಅವರಿಂದಲೇ ಲಂಚ ಪಡೆಯುತ್ತಿದ್ದ ಪ್ರಕರಣ ನಡೆದಿದೆ.. ಹಸು ಕಳೆದುಕೊಂಡ ಜಾನುವಾರ ಮಾಲಿಕನಿಂದಲೇ ಲಂಚ ಕ್ಕೆ ಬೇಡಿಕೆ ಇಟ್ಟು, ರೆಡ್ ಹ್ಯಾಂಡ್ ಆಗಿ ಪಶು ವೈದ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.. ಚಿತ್ರದುರ್ಗ: ಮೃತ ಹಸುವಿನ ಮರಣೋತ್ತರ ಪರೀಕ್ಷೆ ವರದಿಗಾಗಿ ಜಾನುವಾರ…
Read More “ಲಂಚ!! ಲಂಚ!! ಕೈ ತುಂಬ ಸಂಬಳವಿದ್ದರೂ ಗಿಂಬಳಕ್ಕೆ ಕೈ ಚಾಚಿ ಲೋಕಾಯಕ್ತ ಬಲೆಗೆ ಬಿದ್ದ ಅಧಿಕಾರಿ!!” »