ರೇಖಾಚಿತ್ರದ ಚಿತ್ರಕಲಾ ಶಿಕ್ಷಕಿ ರೇಖಾ ಮೊರಬ..
ರೇಖಾಚಿತ್ರದ ಚಿತ್ರಕಲಾ ಶಿಕ್ಷಕಿ ರೇಖಾ ಮೊರಬ.. ಚಿತ್ರಕಲೆ ಎಂಬುದು ವರ್ಣಗಳನ್ನು ಬಳಸಿ, ಕಾಗದ ಅಥವಾ ಕ್ಯಾನ್ವಾಸಿನ ಮೇಲೆ ಮಾನವಜೀವಿ ಮೂರ್ತ ಅಥವಾ ಅಮೂರ್ತ ದೃಶ್ಯವನ್ನು ’ಅರ್ಥವತ್ತಾಗಿ ಮೂಡಿಸುವ ಕಲೆಯಾಗಿದೆ. ಅದರಲ್ಲೂ ರೇಖಾಚಿತ್ರವು ರೂಪಗಳು, ಆಕಾರಗಳು ಅಥವಾ ಚಿತ್ರಗಳನ್ನು ರಚಿಸಲು ಮೇಲ್ಮೈಯಲ್ಲಿ ಗುರುತುಗಳನ್ನು ಮಾಡುವ ಕ್ರಿಯೆಯಾಗಿದೆ. ಇದು ಕಲಾತ್ಮಕ ಅಭಿವ್ಯಕ್ತಿ ವಿಧಾನವಾಗಿದ್ದು, ಸೃಷ್ಟಿಕರ್ತರು ಅವರು ಜಗತ್ತನ್ನು ಹೇಗೆ ವೀಕ್ಷಿಸುತ್ತಾರೆ ಅಥವಾ ಅದರ ವಿಭಿನ್ನ ಅಂಶಗಳನ್ನು ಹೇಗೆ ಅರ್ಥೈಸುತ್ತಾರೆ ಎಂಬುದನ್ನು ತೋರಿಸಲು ಅನುವು ಮಾಡಿಕೊಡುತ್ತದೆ. ರೇಖಾಚಿತ್ರಗಳು ಅಥವಾ ರೇಖಾಚಿತ್ರದ ಚಟುವಟಿಕೆಯ…